ಲೀ ಹೊಂಗ್ ಜ್ಹ್ರ್ ರವರ ಪುಸ್ತಕಗಳು ಮತ್ತು ಬರಹಗಳು

ಶೀರ್ಷಿಕೆ

ಪ್ರಕಾಶನ ದಿನಾಂಕ

ಅನುವಾದ ದಿನಾಂಕ

ಗಮನಿಸಿ: ಮಾಸ್ಟರ್ ಲೀರವರಿಗೆ ಗೌರವ ಸಲ್ಲಿಸುವುದಕ್ಕಾಗಿ ಸಂಪಾದಕರು, ದಾಫಾದ ಅಂತರ್ಜಾಲ ಪ್ರತಿಯ ಪುಸ್ತಕಗಳಲ್ಲೆಲ್ಲ ಲೇಖಕರಾದ ಮಾಸ್ಟರ್ ಲೀ ಹೊಂಗ್ ಜ್ಹ್ರ್ ರವರ ಭಾವಚಿತ್ರವನ್ನು ಸೇರಿಸಿರುವುದಿಲ್ಲ. ಗೃಹ ಬಳಕೆಗಾಗಿ ಮುದ್ರಣ ಮಾಡಿಸುವರು ಅಷ್ಟೊಂದು ಉತ್ತಮ ಗುಣಮಟ್ಟದ ಚಿತ್ರವನ್ನು ಮುದ್ರಿಸಲಾರರು. ಆದ್ದರಿಂದ ಈ ಕೆಳಗಿನ ಉನ್ನತ ರೆಸೊಲ್ಯೂಷನ್ ಚಿತ್ರವನ್ನು ಡೌನ್ ಲೋಡ್ ಮಾಡಿಕೊಂಡು ಒಂದು ಪ್ರೊಫೆಷನಲ್ ಪ್ರಿಂಟರ್ ನಲ್ಲಿ ಮುದ್ರಣ ಮಾಡಲು ಸಲಹೆ ನೀಡಲಾಗಿದೆ: Download High Resolution Photo (1.9MB)