ಆನ್ ಲೈನ್ ತರಗತಿಯಲ್ಲಿ ಪಾಲ್ಗೊಳ್ಳಿ

ಜಗತ್ತಿನಾದ್ಯಂತ ಫಾಲುನ್ ದಾಫಾವನ್ನು ಸಮುದಾಯದಲ್ಲಿ ಯಾವಾಗಲೂ ಉಚಿತವಾಗಿ ಬೋಧಿಸಲಾಗಿದೆ. ಇಲ್ಲೊಂದು ಸದವಕಾಶವಿದೆ: ಆನ್ ಲೈನ್ ಫಾಲುನ್ ದಾಫಾ ತರಗತಿಗಳು. ಇದೂ ಕೂಡ ಉಚಿತವಾಗಿದ್ದು ನಿಮ್ಮ ಮನೆ ಬಾಗಿಲ ಬಳಿಯೇ ಲಭ್ಯವಿದೆ

ಸ್ವಾಗತ!

ಭೇಟಿ ನೀಡಿ LearnFalunGong.com  ನಿಮ್ಮ ಸ್ಥಳೀಯ ಸಂಪರ್ಕ

ಈ ಸಂಪರ್ಕದ ಮಾಹಿತಿಯ ಮೂಲಕ ನಿಮ್ಮ ಊರಿನಲ್ಲಿ ನಿಮ್ಮ ಸಮೀಪದಲ್ಲಿರುವವರೊಬ್ಬರಿಂದ ನೀವು ಕಲಿಯಲಿಚ್ಚಿದರೆ, ನೀವು ನಿಮ್ಮ ಹಾದಿಯಲ್ಲಿ ಸುಗಮವಾಗಿ ಮುಂದುವರಿಯಲು ಸಹಾಯ ಮಾಡುವುದು. ಫಾಲುನ್ ದಾಫಾದ ಎಲ್ಲಾ ಚಟುವಟಿಕೆಗಳು ಶುಲ್ಕರಹಿವಾಗಿರುವುದು.